ಕಟ್ಟಡ ಕಾರ್ಮಿಕರೆಂದರೆ ಅನಕ್ಷರಸ್ಥರು, ಏನೂ ತಿಳಿವಳಿಕೆ ಇಲ್ಲದವರು ಎಂದು ಮೂಗು ಮುರಿಯೋರೆ ಹೆಚ್ಚು. ಆದರೆ, ತುಮಕೂರಿನ ಕಟ್ಟಡ ಕಾರ್ಮಿಕರ ಈ ಕೆಲಸ ಎಲ್ಲರು ಮೆಚ್ಚುವಂತದ್ದು.. ತಮ್ಮದೇ ಸ್ವಂತ ಬ್ಯಾಂಕನ್ನು ಅಸ್ಥಿತ್ವಕ್ಕೆ ತಂದು ರಾಜ್ಯದ ಗಮನ ಸೆಳೆದಿದ್ದಾರೆ.<br /><br />#publictv #newscafe #hrranganath